ವಿವೋ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಹರಾಜು ಪ್ರಕ್ರಿಯೆಗೆ ಒಳಪಡುವ ಆಟಗಾರರ ಅಂತಿಮ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯು ಮಂಗಳವಾರ(ಡಿಸೆಂಬರ್ 11)ದಂದು ಪ್ರಕಟಿಸಿದೆ.<br /><br /> The Board of Control for Cricket in India (BCCI) has announced the final list of players under the auction of the Vivo Indian Premier League (IPL) 2019 auction on Tuesday (December 11).
